ದೇಶದಲ್ಲೇ ಪ್ರಪ್ರಥಮ ಕಾರ್ಯಕ್ರಮ. ಪ್ರತಿಜ್ಞಾ ದಿನಾಚರಣೆ ಕಾಂಗ್ರೆಸ್ ವತಿಯಿಂದ

463
Share

ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ. ವತಿಯಿಂದ ಪ್ರತಿಜ್ಞಾ ದಿನ ಕಾರ್ಯಕ್ರಮ ಆಚರಣೆ.

ಜುಲೈ 2 ರಂದು ನಡೆಯುವ ಪ್ರತಿಜ್ಞಾ ದಿನ ಸಮಾರಂಭಕ್ಕೆ ಮೈಸೂರು ಕಾಂಗ್ರೆಸ್ ಭವನದಲ್ಲಿ ಭರದಿಂದ ನಡೆಯಿತು .ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ, ಎಲ್ಲಾ ಪ್ರಮುಖ ಕಾರ್ಯಕರ್ತರುಗಳು( ಜಿಲ್ಲಾ ಕಾಂಗ್ರೆಸ್) ಭಾಗವಹಿಸಿದ್ದರು.


Share