ದೆಹಲಿ
ಮುಂದಿನ ನವಂಬರ್ ತನಕ ಉಚಿತ ಪಡಿತರವನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಅವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದಾದ್ಯಂತ ಒಂದೇ ರೇಷನ್ ಕಾರ್ಡ್ ಎಂದು ಅವರು ಹೇಳಿದರು, ದೇಶದಾದ್ಯಂತ ಐದು ಕೆಜಿ ಅಕ್ಕಿ ಅಥವಾ ಗೋದಿ ಒಂದು ಕೆಜಿ ಬೇಳೆಕಾಳು ಉಚಿತವಾಗಿ 80,000 ಕೋಟಿ ಬಡವರಿಗೆ ಮುಂದಿನ ಐದು ತಿಂಗಳು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಒಂದು ದೇಶ-ಒಂದು ರೇಷನ್ ಕಾರ್ಡ್ ಎಂಬ ಘೋಷಣೆಯನ್ನು ಘೋಷಿಸಿದ್ದಾರೆ.