ಧರ್ಮಸ್ಥಳ ದೇವಸ್ಥಾನ:ಜೂನ್ ಒಂದರಿಂದ ತೆರೆಯಲು ಚಿಂತನೆ

812
Share

ಧರ್ಮಸ್ಥಳ. ವಿಶ್ವವಿಖ್ಯಾತ ಧರ್ಮಸ್ಥಳ ದೇವರ ದರ್ಶನಕ್ಕೆ ದೇವಾಲಯ ಜೂನ್ ಒಂದರಿಂದ ತೆರೆಯಲು ಧರ್ಮಸ್ಥಳದ ಆಡಳಿತ ಮಂಡಳಿ ಮುಂದಾಗಿದೆ ಎಂದು ಹೇಳಲಾಗಿದೆ ಆದರೆ ಯಾವುದೇ ರೀತಿಯ ವಸತಿ ಗೃಹಗಳ ವ್ಯವಸ್ಥೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟವಾಗಿ ತಿಳಿಸಿದೆ ದೇವರ ದರ್ಶನ ಸೇವಾಕಾರ್ಯ ಮಾತ್ರ ದೇವಾಲಯ ಅವಕಾಶ ಮಾಡಿಕೊಟ್ಟಿದೆ ಸರ್ಕಾರದ ಮಾರ್ಗಸೂಚಿ ಮತ್ತು ಧರ್ಮಸ್ಥಳ ಆಡಳಿತ ಮಂಡಳಿ ನಿಯಮಾವಳಿ ರೂಪಿಸಿದೆ ಎಂದು ಆಡಳಿತ ಮಂಡಳಿ ಭಕ್ತರನ್ನು ಪ್ರಾರ್ಥಿಸಿದೆ.


Share