ಧರ್ಮಸ್ಥಳ ದೇವಾಲಯ ಆರಂಭ ಹರಿದುಬರುತ್ತಿರುವ ಭಕ್ತರ ದಂಡು

547
Share

ಧರ್ಮಸ್ಥಳ. ಲಾಕ್ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಧರ್ಮಸ್ಥಳದ ಮಂಜುನಾಥನ ದೇವಸ್ಥಾನ ಇಂದಿನಿಂದ ಪುನರಾರಂಭಗೊಂಡಿದೆ ಮಂಜುನಾಥ ಈಶ್ವರನಿಗೆ ಶಿವ ರುದ್ರಾಭಿಷೇಕ ಮಾಡುವುದರ ಮೂಲಕ ದೇವಸ್ಥಾನ ಪೂಜೆ ಗೆ ಚಾಲನೆ ನೀಡಲಾಯಿತು ಮಂಜುನಾಥನ ದೇವಾಲಯ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ ಹರಿದು ಬರುತ್ತಿರುವುದು ಕಂಡು ಬಂದಿತು
ದೇವಸ್ಥಾನದ ಸಮಯದ ವಿವರ ಕೆಳಗಿನಂತಿದೆ
ಬೆಳಗ್ಗೆ 6.30 ರಿಂದ 11
ಗಂಟೆಯವರೆಗೆ 8.30 ರಿಂದ 10 ಗಂಟೆಯವರೆಗೆ ಅಭಿಷೇಕ ಮತ್ತು ಅರ್ಚನೆ ತುಲಾಭಾರ ಮತ್ತು ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆಯ ದರ್ಶನ 5ರಿಂದ 8.30 ರವರೆಗೆ ಇರುತ್ತದೆ 12.15 ರಿಂದ 2.30 ರವರೆಗೆ ಇರುತ್ತದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ ಯಾತ್ರಿನಿವಾಸ ದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದ್ದು ಅನ್ನಪೂರ್ಣ ಚಿತ್ರದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ


Share