ನಂಜನಗೂಡು ಮತ್ತೆ 1 ಕೊರೊನಾ ಸೋಂಕು ಪತ್ತೆ

523
Share

ನಂಜನಗೂಡು ನಂಜನಗೂಡಿನಲ್ಲಿ ಮತ್ತೆ ಕೋರೋನ ದೃಡ ಪಟ್ಟಿರುವುದಾಗಿ ವರದಿಯಾಗಿದೆ. ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ತೆರಳಿದ್ದರುಎಂದು ತಿಳಿದುಬಂದಿದೆ ನಂಜನಗೂಡಿನ ನೀಲಕಂಠ ನಗರವನ್ನು ಸೀಲ್ ಡೌನ್ ಮಾಡಲಾಗಿದ್ದು ನಂಜನಗೂಡಿನ ಜನತೆ ಆತಂಕದಲ್ಲಿ ಇದ್ದಾರೆ ಎಂದು ಹೇಳಲಾಗಿದೆ.


Share