ಮುಂಬೈ ನಟಿ ಐಶ್ವರ್ಯ ರೈ ಮತ್ತು ಮಗಳಾದ ಆರಾಧ್ಯಳಿಗೂ ಕೊರೊನ ಸೋಂಕು ದೃಢ ಪಟ್ಟಿದೆ.
ನಟ ಅಮಿತಾ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರು ಈಗಾಗಲೇ ಕೊರೋನಾ ಸೋಂಕಿನಿಂದ ಚಿಕಿತ್ಸೆಗೆ ಒಳಗಾಗಿರುವುದನ್ನು ಸ್ಮರಿಸಬಹುದಾಗಿದೆ.