ನಟಿ ರಾಗಿಣಿಯಿ0ದ ಪೊಲೀಸರಿಗೆ ಕಿರಿಕ್

Share

ಬೆಂಗಳೂರು ಪೊಲೀಸ್ ಕಸ್ಟಡಿಯಲ್ಲಿರುವ ನಟಿ ರಾಗಿಣಿ ಕಿರಿಕ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಮಹಿಳಾ ಕೇಂದ್ರದಲ್ಲಿ ನಟಿ ರಾಗಿಣಿಯನ್ನು ಬಂಧನದಲ್ಲಿಡಲಾಗಿತ್ತು ನನಗೆ ಊಟ-ತಿಂಡಿ ಮನೆಯಿಂದಲೇ ತರಿಸಿಕೊಡಿ ಎಂದು ಪೊಲೀಸರಿಗೆ ಕಿರಿಕ್ ಮಾಡುತ್ತಿದ್ದಾರೆ ಇರಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ ನಿನ್ನೆಯಿಂದ ಪೋಲಿಸರು ಏನೇ ಕೇಳಿದರು ಮಾತನಾಡುತ್ತಿಲ್ಲ ಎಂದು ಹೇಳಲಾಗಿದೆ. ಪೊಲೀಸರ ವಿಚಾರಣೆಗೆ ಮೌನದಿಂದ ಇದ್ದು ಏನೂ ಮಾತನಾಡುತ್ತಿಲ್ಲ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಪೊಲೀಸರ ವಿಚಾರಣೆ ಮತ್ತೆ ಆರಂಭವಾಗಲಿದ್ದು ನಟಿ ರಾಗಿಣಿ ಅವರು ಹೇಗೆ ಸ್ಪಂದಿಸುತ್ತಾರೆ ಎಂದು ಕಾದುನೋಡಬೇಕಾಗಿದೆ


Share