ನಟಿ ರಾಗಿಣಿ ಜೈಲಿಗೆ

Share

ಬೆಂಗಳೂರು ಪ್ರಕರಣ ವಿವಾದಕ್ಕೆ ಸಂಬಂಧ ನಟಿ ರಾಗಿಣಿ ಜೈಲಿಗೆ ಮತ್ತು ನಟಿ ಸಂಜನಾ ಅವರನ್ನು ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಆದೇಶ ಮಾಡಿದೆ . ನಟಿ ರಾಗಿಣಿ ಅವರನ್ನು ನ್ಯಾಯಾಲಯ ಬಂಧನದಲ್ಲಿ ಇಡಲು 14ದಿನಗಳ ಕಾಲ ನ್ಯಾಯಾಲಯ ಆದೇಶಿಸಿದೆ.
ನಟಿ ರಾಗಿಣಿ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಗುತ್ತದೆ.
ಪ್ರಾಯಶಹ ಚಲನಚಿತ್ರ ವಲಯದಲ್ಲಿ ಪ್ರಥಮ ಬಾರಿಗೆ ನಟಿ ಜೈಲು ವಾಸ ಅನುಭವಿಸಲು ಹೋಗುತ್ತಿರುವುದು ಮೊದಲ ಬಾರಿಗೆ, ವಿಪರ್ಯಾಸವಾಗಿದೆ ಎಂದು ಹೇಳಲಾಗಿದೆ.


Share