ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

509
Share

ಪರಿಪೂರ್ಣ ಕಲಾವಿದರ ಕುಟುಂಬದ ಚಿರಂಜೀವಿ ಸರ್ಜಾ
………..
ಚಿರಂಜೀವಿ ಸರ್ಜಾ ಅವರ ಕುಟುಂಬವೇ ಪರಿಪೂರ್ಣ ಕಲಾವಿದರ ಕುಟುಂಬ
ಇವರ ತಾತ ಶಕ್ತಿಪ್ರಸಾದ್
ಸೋದರ ಮಾವ ಅರ್ಜುನ್ ಸರ್ಜಾ
..ಅರ್ಜುನ್ ಸರ್ಜಾ ಪತ್ನಿ ಆಶಾ, ಹಿರಿಯ ನಟ ರಾಜೇಶ್ ಪುತ್ರಿ
…ನಟಿ ಅನುಪ್ರಭಾಕರ್ ತಾಯಿ ಕಲಾವಿದೆ ಗಾಯತ್ರಿ ಪ್ರಭಾಕರ್ ಕೂಡ ಆಶಾರಾಣಿಯವರ ನಿಕಟ ಸಂಬಂಧಿಗಳು
…..ಚಿರಂಜೀವಿ ಸರ್ಜಾ ಅವರ ಪತ್ನಿ ನಾಯಕ ನಟಿ ಮೇಘನಾ ಇವರು ಹಿರಿಯ ಕಲಾವಿದರಾದ ಸುಂದರರಾಜ್ ಪ್ರಮೀಳಾ ಜೋಷಾಯ್ ಪುತ್ರಿ.
…ಧ್ರುವ ಸರ್ಜಾ ಸೋದರ.
.‌..ಮತ್ತೊಬ್ಬ ಸೋದರ ಮಾವ (ಅರ್ಜುನ್ ಸರ್ಜಾ ಸೋದರ) ಸಿನಿಮಾ ನಿರ್ದೇಶಕರಾಗಿದ್ದರು
ಹೀಗಾಗಿ ಇವರ ಇಡೀ ಕುಟುಂಬವೇ ಕಲಾಪ್ರಪಂಚಕ್ಕೆ ಸೇರಿದ್ದು.
ತನ್ನ ಕುಡಿ ಭೂಮಿಗೆ ಬರುವ ಮುನ್ನವೇ, ೩೯ ನೇ ವಯಸ್ಸಿನಲ್ಲೇ ತಮ್ಮ ಜೀವನದ ಪಯಣ ಮುಗಿಸಿದ್ದಾರೆ


Share