ನಟ ದರ್ಶನ್ ಪೊಲೀಸರ ವಶಕ್ಕೆ

Oplus_131072
Share

ಬೆಂಗಳೂರು  – ನಟ ದರ್ಶನ್ ಅವರನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಇಂದು ಬೆಳಗಿನ ಜಾವ  ಮೈಸೂರು ನ ಖಾಸಗಿ ಹೋಟೆಲ್  ನಿ೦ದ ಪೊಲೀಸರು ದರ್ಶನ್ ಅವರನ್ನು ವಶಪಡಿಸಿಕೊಂಡು  ಬೆಂಗಳೂರಿಗೆ ತೆರಳಿದ್ದಾರೆ. ಕಾಮಾಕ್ಷಿಪಾಳ್ಯದ ಪೊಲೀಸರು ಕೊಲೆ ಪ್ರಕರಣ ಸಂಬಂಧ ಪೊಲೀಸರು ವಶಪಡಿಸಿಕೊಂಡಿರಲಾಗಿ ತಿಳಿಸಲಾಗಿದೆ.

ಮೈಸೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಟ ದರ್ಶನವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ


Share