ನಮ್ಮನ್ನು ಯಾರು ಹೆದರಿಸಲು ಸಾಧ್ಯವಿಲ್ಲ ಡಿಕೆ ಸುರೇಶ್.

Share

ಬೆಂಗಳರು. ಸಿಬಿಐ ತಂಡದವರು ನಮ್ಮ ಮನೆಯಿಂದ ಏನು ತೆಗೆದುಕೊಂಡು ಹೋಗಿಲ್ಲ ಎಂದು ಡಿಕೆ ಬ್ರದರ್ ಸಂಸದ ಸುರೇಶ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅವರು ಸಿಬಿಐ ತಂಡದ ತನಿಖೆ ಮುಗಿದ ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ನಮ್ಮನ್ನು ಯಾರು ಎದುರಿಸಲು ಸಾಧ್ಯವಿಲ್ಲ. ಅವರು ತಿಳಿಸಿದರು.
ದಾಖಲೆಗಳನ್ನು ಮಾತ್ರ ಪರಿಶೀಲನೆಗಾಗಿ ತೆಗೆದುಕೊಂಡು ಹೋಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ದುರುದ್ದೇಶದಿಂದ ಇಂದು ದಾಳಿ ಕಾರ್ಯಕ್ರಮ ನಡೆದಿದೆ ಎಂದು ತಿಳಿಸಿದರು. ನಾವು ಕಾನೂನನ್ನು ಪಾಲಿಸುತ್ತೇವೆ ಯಾರಿಗೂ ಶರಣಾಗುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.


Share