ನರಸೀಪುರ 3 ಮದ್ದೂರು ಒಂದು ಕೊರೊನ ಸೋಂಕು ಸಂಜೆಗೆ ದೃಢ?

401
Share

ಮೈಸೂರಿನಲ್ಲಿ ಇಂದು ಕೂಡ ಹೆಚ್ಚಾಗಲಿದೆ ಕೊರೊನ ಪಾಸಿಟಿವ್ ಪ್ರಕರಣಗಳು ಸಾಧ್ಯತೆಗಳು ಹೆಚ್ಚಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ನರಸೀಪುರ ತಾಲ್ಲೂಕಿನಲ್ಲಿ ಕೊರೊನಾ ಸೋಂಕು 3
ಪಾಸಿಟಿವ್ ಪ್ರಕರಣಗಳು ದೃಢ ವಾಗುವ ಸಂಭವವಿದೆ ಎಂದು ತಿಳಿದುಬಂದಿದೆ

ನರಸೀಪುರ ತಾಲ್ಲೂಕಿನ ಬಸವನಹಳ್ಳಿ,ಕುರುಬೂರು,ಬನ್ನೂರು ಪಟ್ಟಣದ ಬಿಸ್ಮಿಲ್ಲಾ ನಗರದಲ್ಲಿ ತಲಾ ಒಂದೊಂದು ಪ್ರಕರಣಗಳು. ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಿಂದ ಕುರುಬೂರು ಗ್ರಾಮಕ್ಕೆ ಆಗಮಿಸಿದ್ದ ವ್ಯಕ್ತಿಗೆ ಕೊರೊನ ಪಾಸಿಟಿವ್ ಗೊತ್ತಾಗಿದೆ.

ಬನ್ನೂರಿನ ಬಿಸ್ಮಿಲ್ಲಾ ನಗರ ನಿವಾಸಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕುತ್ತಿರುವ ತಾಲ್ಲೂಕು ಆಡಳಿತ ಕಲೆಹಾಕಲಾಗುತ್ತಿದೆ ಎಂದು ಹೇಳಲಾಗಿದೆ.

ದಿನೇ ದಿನೇ ಹೆಚ್ಚುತ್ತಲೇ ಇದೆ ಪಾಸಿಟಿವ್ ಪ್ರಕರಣಗಳು ನಿಯಂತ್ರಣ ತಪ್ಪುತ್ತಿದೆ ಎಂದು ಸಾರ್ವಜನಿಕರಿಂದ ಅಭಿಪ್ರಾಯ ಕೇಳಿಬರುತ್ತಿದೆ.

ಒಟ್ಟು ನರಸೀಪುರ ತಾಲ್ಲೂಕಿನಲ್ಲಿ 5ಪ್ರಕರಣಗಳು ದೃಢ ವಾಗಲಿದೆ ಎಂದು ಹೇಳಲಾಗಿದೆ

ಗ್ರಾಮೀಣ ಪ್ರದೇಶದ ಜನತೆಯಲ್ಲಿ ಹೆಚ್ಚುತ್ತಿರುವ ಆತಂಕ ಮೂಡಿದೆ.

ಸಂಚಾರಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಧೃಡ?, ಆಗಿರುವುದು ಪ್ರಕಟವಾಗಬೇಕಾಗಿದೆ.

ಮದ್ದೂರು ಸಂಚಾರಿ ಪೋಲೀಸ್ ಠಾಣಾ ಸಿಬ್ಬಂದಿಗೆ ಸೋಂಕು ಧೃಡ….

ಪೋಲೀಸ್ ಸಿಬ್ಬಂದಿಯನ್ನು ಕ್ಟಾರೆಂಟೈನ್ ಗೆ ಒಳಪಡಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು….

ಮದ್ದೂರು ಪಟ್ಟಣದ ಪೋಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಿ ಸಿಬ್ಬಂದಿಗಳ ಕ್ಟಾರೇಂಟೇನ್ ಮಾಡಲು ಎಸ್ಪಿ ಕೆ.ಪರಶುರಾಂ ಆದೇಶ ಮಾಡಿದ್ದಾರೆ ಎನ್ನಲಾಗಿದೆ.

ಸಿಬ್ಬಂದಿ ಜೊತೆ ಕೆಲಸ ಮಾಡುತ್ತಿದ್ದ ಪೋಲೀಸ್ ಸಿಬ್ಬಂದಿಗಳಿಗೂ ಹೆಚ್ಚಿದ ಆತಂಕ….

ಮದ್ದೂರಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ್ ಸಿಬ್ಬಂದಿ ತಿಳಿದುಬಂದಿದೆ.

ಪೋಲೀಸ್ ಸಿಬ್ಬಂದಿ ಸಂಪರ್ಕದಲ್ಲಿದ್ದ ಮದ್ದೂರು ನ್ಯಾಯಾಲಯದ ನ್ಯಾಯಾಧೀಶರ ರು

ಪೋಲೀಸ್ ಸಿಬ್ಬಂದಿಗೆ ಸೋಂಕು ಧೃಡದಿಂದ ಭಯ ಭೀತಿಯಿಂದ ನ್ಯಾಯಾಧೀಶರ ಆತಂಕಗೊಂಡಿದ್ದಾರೆ .

ಸ್ಥಳಕ್ಕೆ ಎಸ್ಪಿ ಕೆ.ಪರಶುರಾಂ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.


Share