ನಾನು ಆರಾಮವಾಗಿ ಫೈನ್ ಆಗಿ ಆರೋಗ್ಯದಿಂದ ಇದ್ದೇನೆ ಅಮಿತ್ ಶಾ

679
Share

ದೆಹಲಿ ನಾನು ಆರಾಮವಾಗಿ ಫೈನ್ ಆಗಿ ಇದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ನನ್ನ ಬಗ್ಗೆ ಸುಳ್ಳು ವದಂತಿ ಹಬ್ಬಿಸುವವರು ಕೆಲಸ ಬಿಟ್ಟು ತಮ್ಮ ಕೆಲಸವನ್ನು ಮಾಡಿದರೆ ಒಳ್ಳೆಯದು ಎಂದು ಅವರು ಚಾಟಿ ಏಟನ್ನು ನೀಡಿದ್ದಾರೆ ನನ್ನ ಬಗ್ಗೆ ವದಂತಿ ಹಬ್ಬಿಸಿರಿಗೆ ದೇವರು ಚೆನ್ನಾಗಿ ಇಟ್ಟಿರಲಿ ಎಂದು ತಿಳಿಸಿದರೂ ತಿಳಿಸಿದ್ದಾರೆ
ನನಗೆ ಕೇಡು ಬಯಸಿದಷ್ಟು ನಾನು ಉತ್ತಮವಾಗಿ ಚೆನ್ನಾಗಿ ಆರೋಗ್ಯವಾಗಿರುತ್ತೇನೆ ಎಂಬ ವಿಶ್ವಾಸವನ್ನು ಅವರು ಅಮಿತ್ ಶಾ ವ್ಯಕ್ತಪಡಿಸಿದರು


Share