ನಾನು ಯಾರ ಜೊತೆ ಮಾತನಾಡುವುದಿಲ್ಲ ಮುಖ್ಯಮಂತ್ರಿ ಯಡಿಯೂರಪ್ಪ

421
Share

ಬೆಂಗಳೂರು ರಾಜ್ಯದ ಬಿಜೆಪಿ ಅತೃಪ್ತ ಶಾಸಕರ ಜೊತೆ ಮಾತನಾಡುವುದಿಲ್ಲ ಎಂದು ಅತೃಪ್ತ ಶಾಸಕರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ
ಅವರು ತಮ್ಮ ಆಪ್ತ ಸಹಾಯಕರ ಮೂಲಕ Tweet ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಯಾರ ಜೊತೆನೂ ಮಾತನಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ
ನನಗೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂದು ತಿಳಿಸಿರುವ ಮುಖ್ಯಮಂತ್ರಿ ಬಿಜೆಪಿ ಅತೃಪ್ತ ಶಾಸಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ ನಾನು ಕೊರೋನಾ ಕಡೆ ಗಮನ ಕೊಡುತ್ತೇನೆ ಹಾಗೂ ಎಂದಿನಂತೆ ನಡೆಯಬೇಕಾಗಿದ್ದ ಸಭೆ ನಡೆಯುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ
ಅತೃಪ್ತ ಶಾಸಕರ ಬಗ್ಗೆ ,ಮುಖ್ಯಮಂತ್ರಿ ಅವರು ನಾನುಂಟು ಹೈಕಮಾಂಡ್ ಉಂಟು ಎಂದು ತಿಳಿಸಿದ್ದಾರೆ


Share