ನಾಳೆಯಿಂದ ಕೆಎಸ್ಆರ್ಟಿಸಿ/ಖಾಸಗಿ ಬಸ್ ಸಂಚಾರ ಆರಂಭ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ

717
Share

ನಾಳೆಯಿಂದಲೇ ಕೆಎಸ್ಆರ್ಟಿಸಿ ಖಾಸಗಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಕಟಿಸಿದ್ದಾರೆ ಒಂದು ಬಸ್ಸಿನಲ್ಲಿ ಮೂವತ್ತು ಮಂದಿ ಮಾತ್ರ ಪ್ರಯಾಣಿಸಬಹುದು ಎಂದು ಹೇಳಲಾಗಿದೆ ಐವತ್ತು ವರ್ಷದ ಒಳಗಿನ ವ್ಯಕ್ತಿಗಳು ಮಾತ್ರ ಬಸ್ಸಿನಲ್ಲಿ ಪ್ರಯಾಣಿಸಬಹುದು ಹಾವು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಲಾಗಿದೆ


Share