ನಾಳೆ ನಿಮ್ಮ ಸಮಯಕ್ಕೆ ನಮ್ಮ ಪುರೋಹಿತರು ಬಂದು ಉಚಿತವಾಗಿ ಪೂಜೆ ಮಾಡಿಸಲು ಸಿದ್ಧ !!: ಗಣೇಶ ಪೂಜಾ ವಿಧಾನ ವಿಡಿಯೋ ಚಿತ್ರೀಕರಣ ವೇದ ಬ್ರಹ್ಮ ಶ್ರೀ ರವಿಶಾಸ್ತ್ರಿ ಪ್ರಸ್ತುತ.

Share

ಮೈಸೂರು, ವಿನಾಯಕ ವ್ರತ ವನ್ನು ಪುರೋಹಿತರು ಅನುಪಸ್ಥಿತಿಯಲ್ಲಿ ಪೂಜೆಯನ್ನು ಮಾಡಲು ಈ ವಿಡಿಯೋ ಚಿತ್ರೀಕರಣ ಪ್ರಕಟಿಸಲಾಗಿದೆ.
ವಿನಾಯಕನ ಪೂಜೆ ವಿಧಾನವನ್ನು ಪ್ರಾಯೋಗಿಕವಾಗಿ ಮೈಸೂರು ನಗರದ ವೇದ ಬ್ರಹ್ಮ ಶ್ರೀ, ರವಿಶಂಕರ್ ಶರ್ಮ ಅವರು ತಿಳಿಸಿಕೊಟ್ಟಿದ್ದಾರೆ.

ಗಣಪತಿ ಪೂಜೆಗೆ ಬೇಕಾದ ಸಾಮಗ್ರಿಗಳು
ಅರಿಶಿಣ ಕುಂಕುಮದ ತಟ್ಟೆ
ಘಂಟೆ
ಉದ್ದರಣೆ ಪಂಚಪಾತ್ರೆ
ಮಂಗಳಾರತಿ ಹಲ್ಲೆ
ಗಣಪತಿ ವಿಗ್ರಹ
ಅರಿಶಿಣ
ಕುಂಕುಮ
ಚಂದ್ರ
ಮಂತ್ರಾಕ್ಷತೆ
ಮಣ್ಣಿನ ಗಣಪತಿ
ಕರ್ಪೂರ
ಗಂಧದ ಕಡ್ಡಿ
ಚೂರು ಅಡಿಕೆ
ವಿಳ್ಳೆದೆಲೆ
ಬಿಡಿ ಹೂ
ಕಟ್ಟಿದ ಹೂ
ಪತ್ರೆಗಳು
ತೆಂಗಿನ ಕಾಯಿ
ಹಣ್ಣು ಹಂಪಲು
ಸಣ್ಣ ಗೆಜ್ಜೆ ವಸ್ತ್ರ
21 ಎಳೆ ಗಣಪತಿ ಗೆಜ್ಜೆ ವಸ್ತ್ರ
ಒಂಟಿ ಜನಿವಾರ
ಗರಿಕೆ
ಗಂಧ
ಆರತಿ ತಟ್ಟೆ ಸೊಡಲು
ಪಂಚಾಮೃತ (ಹಾಲು, ಮೊಸರು, ತುಪ್ಪ, ಸಕ್ಕರೆ, ಬಾಳೆಹಣ್ಣು, ಏಳ ನೀರು)
ನೀರು
ನೈವೇದ್ಯ
ಕರಗಡುಬು ಮೋದಕ

ರವಿಶಂಕರ್ ಶರ್ಮಾ

2026, 24 ನೇ ಕ್ರಾಸ್, ವಿದ್ಯಾಲಯ ರೋಡ್, ರೂಪಾನಗರ

ಮೈಸೂರು 26
Ph : 9845679566 (G.P)

 

 


Share