ನಾಳೆ ಬಂದ್ ಇಲ್ಲ: ಸಿಎಂ ಸ್ಪಷ್ಟನೆ.

Share

ಬೆಂಗಳೂರು ಕರ್ನಾಟಕ ಬಂದ್ ನಾಳೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನಾಳೆ ಸರ್ಕಾರಿ ಕಚೇರಿ ಸಾರಿಗೆ ಸಂಚಾರ ವ್ಯಾಪಾರ ಎಂದಿನಂತೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ ಬಲವಂತವಾಗಿ ಅಂಗಡಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


Share