ನಾಳೆ ಮಧ್ಯಾಹ್ನ 01:45 ಮೈಸೂರಿಂದ ಬೆಂಗಳೂರಿಗೆ ರೈಲು ಸಂಚಾರ ಟಿಕೆಟ್ ದರ ರೂ 80.

ಮೈಸೂರು ಮೈಸೂರು-ಬೆಂಗಳೂರು ನಡುವೆ ನಾಳೆಯಿಂದ ವಿಶೇಷ ರೈಲು ಸಂಚಾರ ಆರಂಭವಾಗಲಿದ್ದು ಮೈಸೂರಿನಿಂದ 1:45 ಹೊರಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ ಬೆಂಗಳೂರಿಂದ ನಾಳೆ ಬೆಳಗ್ಗೆ ಒಂಬತ್ತು 20ಕ್ಕೆ ವಿಶೇಷ ರೈಲು ಹೊರಡಲಿದೆ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ ವಿಶೇಷ ರೈಲಿನ ಟಿಕೆಟ್ ದರ ₹ 80 ಎಂದು ನಿಗದಿಪಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ
ನಾಳೆ ಮೈಸೂರಿನಿಂದ ಹೊರಡುವ ರೈಲು ನಾಗನಹಳ್ಳಿ ಪಾಂಡವಪುರ ಮಂಡ್ಯ ಮದ್ದೂರು ರಾಮನಗರ ಕೆಂಗೇರಿ ಮೂಲಕ ಬೆಂಗಳೂರು ತಲುಪಲಿದೆ ಎಂದು ತಿಳಿಸಲಾಗಿದೆ.