ನಾಳೆ ಮೋದಿ ಜೀ ರವರ ಜನ್ಮದಿನದ ಪ್ರಯುಕ್ತ *ಸೇವಾ ಸಪ್ತಾಹ;

Share

ಆತ್ಮನಿರ್ಭರ ಭಾರತ ಕನಸಿನ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪಣತೊಟ್ಟ ಭಾರತಾಂಬೆಯ ಹೆಮ್ಮೆಯ ಸುಪುತ್ರ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ‌ ಧಾಮೋದರ್ ದಾಸ್ ಮೋದಿ ಜೀ ರವರ ಜನ್ಮದಿನದ ಪ್ರಯುಕ್ತ *ಸೇವಾ ಸಪ್ತಾಹದ ಅಂಗವಾಗಿ ನಾಳೆ ಬೆಳಿಗ್ಗೆ 10 :00 ಕ್ಕೆ ಮೈಸೂರುನಗರ ಯುವರ್ಮೋರ್ಚಾ ಹಾಗೂ ಚಾಮರಾಜ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ – 18 ರ (ಯಾದವಗಿರಿ) ಮೇದರ್ ಬ್ಲಾಕ್, ನ್ಯೂ ಬಂಬೂ ಬಜಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ *ರಕ್ತದಾನ ಶಿಬಿರ* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುಎಂ.ಜೆ.ಕಿರಣ್ ಗೌಡ: ಈ ಸಂದರ್ಭದಲ್ಲಿ ಶಾಸಕರಾದ ನಾಗೇಂದ್ರ ರವರು ಮಾತನಾಡಿ ಚಾಮರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ವಿವಿಧೆಡೆ ಸೇವಾ ಕಾರ್ಯಕ್ರಮ ನಡೆಸಲಾಗುತ್ತಿದ್ದು ಯುವರ್ಮೋರ್ಚಾ ಕಾರ್ಯಕರ್ತರು ಕರೋನ ಎಂಬ ಮಾಹಮಾರಿ ರೋಗದ ಈ ಸಂದರ್ಭದಲ್ಲಿ ತಮ್ಮ ರಕ್ತ ದಾನ ಮಾಡಿ ನೇರವಾಗುವುದರ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೇಂದು ತಿಳಿಸಿದರು ಮುಂದಿನ ದಿನಗಳಲ್ಲಿ ಪಾಸ್ಮ ದಾನ ಮಾಡುವವವರನ್ನು ಪಟ್ಟಿ ಮಾಡಿ ಅವರನ್ನು ಕರೆತಂದು ಕರೋನ ಪಿಡಿತರ ಜೀವ ಉಳಿಸುವ ಕಾರ್ಯಕ್ಕೆ ಯುವರ್ಮೋರ್ಚಾ ಮುಂದಾಗಬೇಕು ಎಂದು ತಿಳಿಸಿದರು ಮುಂದಿನ ದಿನಗಳಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಆಭಿಯಾನದಡಿ ಡ್ರಗ್ಸ್ ಮುಕ್ತ ಮೈಸೂರು ಮಾಡಬೇಕೆಂದು ತಿಳಿಸಿ ದರು
ಈ ಸಂದರ್ಭದಲ್ಲಿ ಮೈಸೂರು ನಗರದ ಯುವರ್ಮೋಚ್ಚಾ ಅಧ್ಯಕ್ಷರಾದ ಎಂ ಜೆ ಕಿರಣ್ ಗೌಡ. ಚಾಮರಾಜ ಅಧ್ಯಕ್ಷರಾದ ಸಚಿನ್. ನಗರ ಪದಾಧಿಕಾರಿಗಳಾದ ಸಂದಿಪ್. ಕಿರಣ್. ಆನಂದ. ಕಾರ್ತಿಕ್. ಹರ್ಷ. ರಾಕೇಶ್. ಆಭಿ. ಯೋಗೆಶ್. ಸಂಚಾಲಕರಾದ ನಿತೀನ್.ಕ್ಷೇತ್ರದ ಅಧ್ಯಕ್ಷರಾದ ಲೋಹಿತ್. ಹೇಮಂತ್ ಗೌಡ. ಪ್ರ ಕಾರ್ಯದರ್ಶಿ ಅರ್ಜನ್. ಉಪಾಧ್ಯಕ್ಷರಾದ ಶಿವು.ರಾಕೇಶ್ ಚಿಕ್ಕ ವೆಂಕಟು. ಇದ್ದರು


Share