ನಾಳೆ ಸಭೆ ಕರೆದ ಮುಖ್ಯಮಂತ್ರಿ.

Share

ಬೆಂಗಳೂರು . 13 ನೇ ಅಂತರ್ರಾಷ್ಟ್ರೀಯ ಇರೋ ಸಂಬಂಧ
ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ಕರೆದಿದ್ದು ಏರ್ಸೋ ಸಂಬಂಧ ಚರ್ಚೆ ನಡೆಸಲಿದ್ದಾರೆ.
ಫೆಬ್ರವರಿ 3ರಿಂದ 7 ರವರೆಗೆ ನಡೆಯುವ ಸಂಬಂಧ ಸಭೆ ಗೃಹ ಕಚೇರಿ ಕೃಷ್ಣಾದಲ್ಲಿ 3.30 ಕ್ಕೆ ಕರೆಯಲಾಗಿದೆ.
ವಿಮಾನ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.


Share