ನಿತ್ಯೋತ್ಸವ ಜಾನಪದ ಗೀತೆ ಬರೆದ ನಿಸಾರ್ ಅಹಮದ್ ಇನ್ನಿಲ್ಲ

ಕನ್ನಡದ ಹಿರಿಯ ಸಾಹಿತಿ (ಕೆಎಸ್ ನಿಸಾರ್ ಅಹಮದ್ 84)ಅವರು ವಿಧಿವಶರಾದ ರೆ೦ದು ತಿಳಿಸಲು ವಿಷಾದಿಸುತ್ತೇವೆ ಹತ್ತನೇ 10ನೇ ವಯಸ್ಸಿನಲ್ಲೇ ಸಾಹಿತ್ಯ ಆಸಕ್ತಿ ಬೆಳೆಸಿಕೊಂಡ ಅವರು ಅತಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಅವರು ಇಂದು ವಿಧಿವಶರಾಗಿದ್ದಾರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು .