ನ್ಯಾಯಾಲಯದ ತಡೆ

Share

ಮೈಮೂಲ್ ಸಿಬ್ಬಂದಿ ಆಯ್ಕೆ ವಿಚಾರ ಸಾರಾ ಮಹೇಶ್ ಪತ್ರಿಕಾಗೋಷ್ಠಿ

ಮೈಮೂಲ್ ಆಯ್ಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿದ್ದು ಸಾರಾ ಮಹೇಶ್ ಬಳಗ ನಡೆಸಿದ ಹೋರಾಟಕ್ಕೆ ಜಯ ದೊರೆತಂತಾಗಿದೆ ಎಂದು ಶಾಸಕ ಸಾರಾ ಮಹೇಶ್ ಅವರು ತಿಳಿಸಿದ್ದಾರೆ ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ

ಅಲ್ಲದೇ ಸರ್ಕಾರಕ್ಕೆ ಮಾಹಿತಿ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ

ಯಾವುದೇ ಆಯ್ಕೆ ಪ್ರಕ್ರಿಯೆ ಮಾಡುವಾಗ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ
ಎಂದು ತಿಳಿಸಿದರು
ನಮ್ಮ ಹೋರಾಟಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಒತ್ತಿ ಹೇಳಿದ ಅವರು

ಇಗಲಾದ್ರು ಸರ್ಕಾರ ಆಯ್ಕೆ ಪ್ರಕ್ರಿಯೆ ಮಾಡಿದ್ದ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು

ಸುಮಾರು 40 ಕೋಟಿ ಹಗರಣ ನಡೆದಿದೆ ಎಂದ ಅವರು

ಬ್ಲ್ಯಾಕ್ ಲೀಸ್ಟ್ಗೆ ಸೇರಿಸಬೇಕು ಒತ್ತಾಯಿಸಿದ್ದಾರೆ ಅವರು ಮುಂದುವರೆದು ಮಾತನಾಡುತ್ತ

ಚಾಮರಾಜನಗರ ಹಾಲು ಉತ್ಪಾದಕರ ಸಂಘದ ಆಯ್ಕೆ ಆಗಿರು ಸಿಬ್ಬಂದಿಯನ್ನು ವಜಾ ಗೊಳಿಸಿ

ಪರೀಕ್ಷೆ ನಡೆದ ಕಾಲೇಜಿನ ಮಾನ್ಯತೆ ರದ್ದು ಮಾಡಿ

ಉಸ್ತುವಾರಿ ಹಾಗೂ ಸಹಕಾರ ಸಚಿವರು ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದರು

ಈ ವಿಚಾರದಲ್ಲಿ ಯಾರಿಗೆ ಏನು ಶೇರ್ ಹೋಗಿದೆ ಅಂತಾ ನಿಮಗೆ ಗೊತ್ತಿದೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು


Share