ಪರಸ್ಪರ ರಾಜ್ಯಗಳ ನಡುವೆ ಬಸ್ ಸಂಚಾರಕ್ಕೆ ಅನುಮತಿ ನೀಡಬಾರದು

381
Share

ಲಾಕ್ ಡೌನ್ ನಿಯಮಾವಳಿ 4.0ಜಾರಿ -ಕೇಂದ್ರ ಸರ್ಕಾರ ಲಾಕ್ ಡೌನ್ ನಿಯಮಾವಳಿಯನ್ನು ಮೂವತ್ತ ಒಂದು ಮೇ ವರೆಗೆ ವಿಸ್ತರಿಸಿದ್ದು ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಯನ್ನು ತಂದಿರುತ್ತದೆ .ಕೆಂಪು ಕಿತ್ತಳೆ ಹಸಿರು ವಲಯಗಳನ್ನು ಗುರುತಿಸುವುದಾಗಲಿ ಕಂಟೈನ್ಮೆಂಟ್ ಝೋನ್ ಬಫರ್ ಝೋನ್ ಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ.ಅಂತಾರಾಜ್ಯ ಹಾಗೂ ಅಂತರ ಜಿಲ್ಲಾ ಸಾರಿಗೆ ಓಡಾಟಕ್ಕೆ ಅನುಮತಿ ನೀಡಿದ್ದು ಆಯಾ ರಾಜ್ಯ ಮತ್ತು ಜಿಲ್ಲಾ ಆಡಳಿತಗಳು ಇದರ ಬಗ್ಗೆ ತೀರ್ಮಾನಿಸಿ ಕೊಳ್ಳಬೇಕೆಂದು ತಿಳಿಸಿದೆ.ಗೂಡ್ಸ್ ಮತ್ತು ಕಾರ್ಗೋ ಸಾರಿಗೆ ಓಡಾಟಗಳಿಗೆ ಯಾವುದೇ ರೀತಿಯಲ್ಲಿ ಅಂತಾರಾಜ್ಯ ನಡುವೆ ನಿಷೇಧ ಹೇರಬಾರದೆಂದು ರಾಜ್ಯಗಳಿಗೆ ಸೂಚಿಸಲಾಗಿದೆ .ಪ್ರೇಕ್ಷಕರನ್ನು ಹೊರತು ಹೊರತುಪಡಿಸಿದ ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಿದೆ . ಸಂಜೆ ೭ ರಿಂದ ಬೆಳಿಗ್ಗೆ ೭ ರವರೆಗೆ ಯಾವುದೇ ಚಟುವಟಿಕೆಗಳನ್ನು ನಡೆಸಬಾರದೆಂದು ಖಡಾಖಂಡಿತವಾಗಿ ತಿಳಿಸಿದೆ. ಮಿಕ್ಕೆಲ್ಲಾ ನಿಯಮಾವಳಿಗಳು 3.0 ದಲ್ಲಿ ಇದ್ದಂತೆಯೇ ಮುಂದುವರಿಯುವುದಾಗಿ ನಿನ್ನೆ ತಡರಾತ್ರಿ ನೀಡಿದ ಅಧಿಸೂಚನೆಯಲ್ಲಿ ಕೇಂದ್ರವು ಸ್ಪಷ್ಟಪಡಿಸಿದೆ
ಕರ್ನಾಟಕ ರಾಜ್ಯ ಸರ್ಕಾರವು ಅಂತಾರಾಜ್ಯ ಬಸ್ ಸಂಚಾರಕ್ಕೆ ಯಾವುದೇ ಕಾರಣದಿಂದಲೂ ಅನುಮತಿ ನೀಡಬಾರದು ಮೈಸೂರು ಮಟ್ಟಕ್ಕೆ ಹೇಳುವುದಾದರೆ ಮೈಸೂರಿನಲ್ಲೂ ಜಿಲ್ಲಾಧಿಕಾರಿ ಅವರು ನಗರ ಬಸ್ ಸಂಚಾರಕ್ಕೆ ಕೆಎಸ್ಆರ್ಟಿಸಿ ಅನುಮತಿ ನೀಡಬಾರದು – ಸ೦


Share