ಪರಿಷತ್ತಿನಲ್ಲಿ ಮೊಳಗಿದ *ನಮ್ಮ ತೆರಿಗೆ ನಮ್ಮ ಹಕ್ಕು* ಘೋಷಣೆ

56
Share

 

 

ಪರಿಷತ್ತಿನಲ್ಲಿ ಮೊಳಗಿದ *ನಮ್ಮ ತೆರಿಗೆ ನಮ್ಮ ಹಕ್ಕು* ಘೋಷಣೆ

ಮುಖ್ಯಮಂತ್ರಿಗಳು ಕೇಂದ್ರದಿಂದ ರಾಜ್ಯಕ್ಕೆ, ರಾಜ್ಯದ ಪಾಲು ನೀಡಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ವಿವರಿಸುತ್ತಿದ್ದರು. ಬರಗಾಲ ಬಂದಾಗಲೂ ರಾಜ್ಯಕ್ಕೆ ಒಂದೇ ಒಂದು ರೂಪಾಯಿ ಕೊಡದ ಕೇಂದ್ರದ ಧೋರಣೆಯನ್ನು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ತಮ್ಮ ತಕರಾರುಗಳನ್ನು ಸಭೆಯ ಮುಂದಿಟ್ಡು ಸಭಾ ತ್ಯಾಗ ಮಾಡಿದರು.

ಈ ವೇಳೆ ಆಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರು…

*ನಮ್ಮ ತೆರಿಗೆ ನಮ್ಮ ಹಕ್ಕು*
*ರಾಜ್ಯದ ತೆರಿಗೆ ರಾಜ್ಯದ ಹಕ್ಕು*

ಎನ್ನುವ ಘೋಷಣೆಗಳನ್ನು ಕೂಗಿದರು.


Share