ಪರಿಹಾರಧನ ನೀಡಿದ ವಕೀಲ

327
Share

ಮೈಸೂರು ಜಿಲ್ಲಾ ಕಾಂಗ್ರೆಸ್ಸಿನ ಕಾರ್ಯಕಾರಣಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಡಿ. ಸುರೇಶ್ ರವರು ಕೆಪಿಸಿಸಿ ವಿಪತ್ತು ಪರಿಹಾರ ನಿಧಿಗೆ 25, 000 / ರೂಗಳ ಚೆಕ್ಕನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆದ ಶ್ರೀ ಸಲೀಂ ಅಹಮದ್ ರವರಿಗೆ ಡಿಸಿಸಿ ಅಧ್ಯಕ್ಷರಾದ ಡಾ. ಬಿಜೆವಿ ರವರ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ವಿಭಾಗದ ಅಧ್ಯಕ್ಷರಾದ ಸುರೇಶ್ ಪಾಳ್ಯ ಹಾಗೂ ಡಿಸಿಸಿ ಯ ವಕೀಲ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.


Share