ಪಾರ್ಕ್ ನಿರ್ಮಿಸದಂತೆ ಪ್ರತಿಭಟನೆ

Share

ಸುಯೇಜ್ ಫಾರಂ ಅನ್ನು ಪಾರ್ಕ್ ಮಾಡಲು ತಿರ್ಮಾನಿಸಿರುವುದನ್ನು ಖಂಡಿಸಿ ಇಂದು ಬೆಳಿಗ್ಗೆ ಸುಯೇಜ್ ಫಾರಂ ಗೇ ಕನ್ನಡ ಕ್ರಾಂತಿದಳ ಮತ್ತು ಕನ್ನಡ ಸೇನೆ ವತಿಯಿಂದ ತೆರಳಿ ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಪಾರ್ಕ್ ನಿರ್ಮಿಸಬಾರದೆಂದು ಮಾಧ್ಯಮ ಮೂಲಕ ಒತ್ತಾಯಿಸಿದ ಸಂದರ್ಭ
ಈ ಸಂದರ್ಭದಲ್ಲಿ :- ಹಿರಿಯ ಹೋರಾಟಗಾರದ ಸತ್ಯಪ್ಪ ಕನ್ನಡ ಕ್ರಾಂತಿದಳ ಯುವ ಘಟಕದ ಅಧ್ಯಕ್ಷರಾದ ತೇಜಸ್ವಿ ಕುಮಾರ್ ಪಾಟೀಲ್, ಕನ್ನಡ ಸೇನೆ ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಳನಿ, ಗೋಪಾಲಕರ ಸಂಘದವರಾದ ಶಿವಣ್ಣ, ಮಹದೇವ್, ಯುವ ಹೋರಾಟಗಾರ ಧನಂಜಯ್, ಗೋಪಾಲಕರು ಭಾಗವಹಿಸಿದ್ದರು ,


Share