ಪಾಲಿಕೆ ಸದಸ್ಯರಿಂದ ವಿದ್ಯಾರ್ಥಿನಿಗೆ ಹಣ ಸಹಾಯ

110
Share

ಮೈಸೂರು ವಿಶ್ವವಿದ್ಯಾನಿಲಯದ 104 ನೇ ಘಟಿಕೋತ್ಸವದಲ್ಲಿ ನಡೆದ ಸ್ನಾತಕೋತ್ತರ ಪದವಿಯಲ್ಲಿ 19 ಚಿನ್ನದ ಪದಕ ಪಡೆದ ಕುಮಾರಿ ತೇಜಸ್ವಿನಿ ಅವರಿಗೆ ವಿಧ್ಯಾಭ್ಯಾಸ ಅನುಕೂಲಕ್ಜಾಗಿ ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯರಾದ ಶ್ರೀ ಲೋಕೇಶ್ ಪಿಯಾ ಅವರು 50 ಸಾವಿರ ರೂಪಾಯಿ ಪಾಯಿಗಳನ್ನು ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು,ಸುಣ್ಣದಕೇರಿ ನಾಯಕ ಸಂಘದ ಅಧ್ಯಕ್ಷರಾದ ಸತೀಶ,ನಾಲಾಬೀದಿ ರವಿ,ಹರೀಶ್,ಸ್ಮರಣ್,ಉದ್ಬೂರು ಸೋಮಣ್ಣ,ಎಸ್.ಎಂ.ಪಿ ಪರಶಿವಮೂರ್ತಿ ,ಶೇಖರನಾಯಕ,ಇಲವಾಲ ಕೃಷ್ಣ, ರಂಗಸ್ವಾಮಿ,ಕಣಿಯನಹುಂಡಿ ಸಿದ್ದರಾಜು ಇನ್ನೂ ಮುಂತಾದ ಮುಖಂಡರು ಹಾಜರಿದ್ದರು.


Share