ಪಿಯುಸಿ,ವರೆಗೆ on line ಶಿಕ್ಷಣ ರದ್ದಾಗಲಿ

Share

ಮೈಸೂರು ರಾಜ್ಯ ಸರ್ಕಾರ ಪಿಯುಸಿವರೆಗೆ ಆನ್ಲೈನ್ ಶಿಕ್ಷಣ ರದ್ದು ಮಾಡಲು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಲಹೆ ಮಾಡಿದ್ದಾರೆ ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಲ್ಲಾ ತರಗತಿಗಳು ಶಾಲೆ-ಕಾಲೇಜುಗಳಲ್ಲಿ ನಡೆಯಬೇಕು ಎಂದರು ಅವರು ಮುಂದುವರೆದು ಮಾತನಾಡುತ್ತ ಕೊರೋನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೂ ಅಥವಾ ಮುಂದಿನ ಅಕ್ಟೋಬರ್ ತಿಂಗಳವರೆಗೆ ಶಾಲಾ-ಕಾಲೇಜಿನ ಆರಂಭಿಸಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು ಬಗ್ಗೆ ಪ್ರಶ್ನಿಸಿದಾಗ ಸರ್ಕಾರ ತೀರ್ಮಾನ ಮಾಡುವುದು ಬಡವರಿಗೆ ಸಹಾಯವಾಗುವಂತೆ ಇರಬೇಕು ಎಂದು ಅಭಿಪ್ರಾಯಪಟ್ಟರು.


Share