ಪಿಯುಸಿ ಫಲಿತಾಂಶ ಮೈಸೂರು ಜಿಲ್ಲೆಗೆ 15ನೇ ಸ್ಥಾನ ಕಲಾವಿಭಾಗ, ಮೈಸೂರು ವಿದ್ಯಾರ್ಥಿನಿ ಮೇಲುಗೈ.

Share

ಮೈಸೂರು ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮೈಸೂರು ಜಿಲ್ಲೆ 15ನೇ ಸ್ಥಾನ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಮೈಸೂರು ನಗರದ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿ ಸ್ಪಂದನ 600 ಅಂಕಗಳಿಗೆ 582 ಅಂಕವನ್ನು ಕಲಾವಿಭಾಗದಲ್ಲಿ ತೆಗೆದುಕೊಂಡು ಮೈಸೂರು ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ.
ಇತಿಹಾಸ 100,
ಅರ್ಥಶಾಸ್ತ್ರ 100, ಭೂಗೋಳ ಶಾಸ್ತ್ರ 98, ಕನ್ನಡ 96, ರಾಜ್ಯಶಾಸ್ತ್ರ 98, ಇಂಗ್ಲೀಷು 90 ವಿದ್ಯಾರ್ಥಿನಿ ಅಂಕಪಡೆದ ವಿವರವಾಗಿದೆ.
ಸ್ಪಂದನ ಅವರು ಮೈಸೂರು ಜಿಲ್ಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದ ವಿದ್ಯಾರ್ಥಿನಿಯಾಗಿದ್ದಾರೆ .


Share