ಪೀಠ ಸ್ಥಾಪನೆ

ಮಂಡ್ಯ. ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆಆರ್ಎಸ್ ಸಿನ ರೈಲ್ವೆ ನಿಲ್ದಾಣದ ಎದುರು ಹೊಸ ಕುಂದುವಾಡ ಗ್ರಾಮದಲ್ಲಿ ಭಾರತ ಜನರ ಸಮಾಜಸೇವೆಯ ಉದ್ದೇಶದಿಂದ ಧಾರ್ಮಿಕ ಕಾರ್ಯಗಳಿಗಾಗಿ ಶ್ರೀಕ್ಷೇತ್ರ ಗೋರಕ್ಷನಾಥ ಸ್ಥಾಪನೆಯಾಗಿದ್ದು ಸಮಾಜಸೇವೆಗೆ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀ ಕ್ಷೇತ್ರ ಅಧಿಕಾರಿ ತಿಳಿಸಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಶ್ರೀ ಶನೇಶ್ವರ ಸ್ವಾಮಿ ಯವರ ದೇವಸ್ಥಾನದಿಂದ ಈ ಸ್ಥಳವನ್ನು ಹೆಸರಿಗೆ ದಾನ ಮಾಡಿರುತ್ತಾರೆ ಮತ್ತು ಕರ್ನಾಟಕ ಪ್ರಥಮ ಮಹಿಳಾ ಗುರಿಯಾಗಿರುವ ಡಾಕ್ಟರ್ ನಾಗನಾಥ ರವರು 108ನೇ ಯೋಗವಾಗಿದ್ದು ಇಲ್ಲಿನ ಪೀಠಾಧಿಪತಿಗಳಾಗಿ ಇರುತ್ತಾರೆ ಎಂದು ಪೀಠದ ಬಗ್ಗೆ ವಿವರವನ್ನು ನೀಡಿ ದರು