ಪೀಣ್ಯ ಇಸ್ರೋಗೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಯಿಸಿದ ಮುಖ್ಯಮಂತ್ರಿ

Share

 

 

 

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು. ಸೋಮನಾಥ ಹಾಗೂ ಇತರ ವಿಜ್ಞಾನಿಗಳನ್ನು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಗೌರವಿಸಿ ಸಿಹಿ ವಿತರಿಸುವ ಮೂಲಕ ಸಂತಸ ಹಂಚಿಕೊಂಡರು.
ಬೆಂಗಳೂರು. ಆಗಸ್ಟ್..24.. *ವಿಕ್ರಮ್* *ಲ್ಯಾಂಡರ್ ಚಂದ್ರನ* ಅಂಗಳಕ್ಕೆ ಕಾಲಿಡುವ ಮೂಲಕ ಇತಿಹಾಸ ನಿರ್ಮಿಸಿದ *ಇಸ್ರೋಗೆ ಭೇಟಿ* ನೀಡಿದ *ಮಾನ್ಯ ಮುಖ್ಯಮಂತ್ರಿ* *ಸಿದ್ದರಾಮಯ್ಯ* ವಿಜ್ಞಾನಿಗಳ ತಂಡವನ್ನು ಹೃತ್ಪೂರ್ವಕವಾಗಿ *ಅಭಿನಂದಿಸಿ ಪ್ರೋತ್ಸಾಹಿಸಿ* *ನಂತರ ಮಾಧ್ಯಮದರೊಂದಿಗೆ* ಮಾತನಾಡಿದರು


Share