ಪ್ರಧಾನಿಗೆ. ರಾಜ್ಯದ ಕೊರೋನಾ ಸೋಂಕಿನ, ಬಗ್ಗೆ ಸಚಿವರಿಂದ ಹಾಸಿಗೆ ಆಂಬುಲೆನ್ಸ್ ಮಾಹಿತಿ.

Share

ಬೆಂಗಳೂರು,ರಾಜ್ಯದ ಕೋರೋನ ಸೋಂಕಿನ ನಿಯಂತ್ರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಡ್, ಪಾಸಿಟಿವ್ ಕೇಸ್, ಔಷಧಿ ಲಭ್ಯತೆ, ಆಂಬುಲೆನ್ಸ್ ,ಇತ್ಯಾದಿ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.


Share