ರಸ್ತೆಗೆ ಸಾವರ್ಕರ್ ಹೆಸರಿಡಲು ಕುಮಾರಸ್ವಾಮಿ ಸಿದ್ದರಾಮಯ್ಯ ವಿರೋಧ ಏಕೆ

389
Share

ಮೈಸೂರು ಬೆಂಗಳೂರು ಯಶವಂತಪುರ ಫ್ಲೈಓವರ್ ರಸ್ತೆಗೆ ಸಾರ್ವರ್ಕರ್ ಹೆಸರು ಇಡಲು ವಿರೋಧಪಕ್ಷದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಪ್ರಶ್ನಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಣ್ಣಪುಟ್ಟ ರಸ್ತೆಗಳಿಗೆ ಇಂದಿರಾ ಗಾಂಧಿ ರಾಜೀವ್ ಗಾಂಧಿ ಹೆಸರು ಇಡಲಾಗಿದೆ ಪ್ರಾಯಶಹ ನೆಹರು ಅವರು ಇದ್ದಿದ್ದರೆ ಏನು ಹಾಕಿಕೊಳ್ಳುತ್ತಿದ್ದರು ಎಂದವರು ಎಂದ ಅವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರ ಹೆಸರು ಇಟ್ಟರೆ ಪ್ರತಾಪ್ ಸಿಂಹ ವಿರೋಧ ಪಕ್ಷದ ನಾಯಕರ ಬಗ್ಗೆ ಕಿಡಿಕಾರಿದರು ಅವರು ಮುಂದುವರೆದು ಮಾತನಾಡುತ್ತ ಕಾಂಗ್ರೆಸ್ ಅವರಿಂದ ದಡ್ಡತನ ಪ್ರದರ್ಶನ ಆಗುತ್ತಿದೆ ಈಗಲಾದರೂ ಬುದ್ಧಿ ಕಲಿತುಕೊಂಡು ರಚನಾತ್ಮಕವಾಗಿ ರಾಜಕಾರಣ ಮಾಡಲಿ ಎಂದು ಕಿಡಿಕಾರಿದರು.


Share