ಪ್ಲಾಸ್ಟಿಕ್ ಮುಕ್ತ ಚಾಮು೦ಡಿಬೆಟ್ಟ ಕಾರ್ಯಕ್ರಮ

Share


ಮೈಸೂರಿನ ಸುಪ್ರಸಿದ್ಧ ಐತಿಹಾಸಿಕ ಹಿನ್ನೆಲ್ಲೆ ಇರುವ ಶ್ರೀ ತಾಯಿ ಚಾಮುಂಡಿಬೆಟ್ಟದಲ್ಲಿ ಅರಣ್ಯಇಲಾಖೆ  ಪ್ಲಾಸ್ಟಿಕ್ ಮುಕ್ತ ಚಾಮು೦ಡಿಬೆಟ್ಟ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ . ಕಾರಣ ದಿನದಿಂದ ದಿನಕ್ಕೆ ಪರಿಸರನಾಶವಾಗುತ್ತಿದೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತಿಲ್ಲ ಇದರಿಂದ ಪ್ರಾಣಿ-ಪಕ್ಷಿಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗುತ್ತದೆ . ಇನಾದರೂ ಸಕಾ೯ರ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ತಯಾರಿಕಾ ಘಟಕವನ್ನ ಸ್ಥಗಿತಗೊಳಿಸದಿದ್ದರೆ ಮುಂದಾಗುವ ಪರಿಣಾಮಕ್ಕೆ ನೀವೆ ಹೊಣೆಯಾಗುತ್ತಿರಿ ಎಂದು ಈ ಮೂಲಕ ತಿಳಿಸುತ್ತ .ಪರಿಸರಾಸ್ತ ಕರು ಅರಣ್ಯಇಲಾಖೆಯೊಂದಿಗೆ ಕೈ ಜೋಡಿಸಿ ಪ್ಲಾಸ್ಟಿಕ್ ಮುಕ್ತ ಚಾಮುಂಡಿಬೆಟ್ಟಕ್ಕೆ ಸಹಕರಿಸಬೇಕಾಗಿ ವಿನಂತಿ ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಿ ಪರಿಸರ ಉಳಿಸಿ ಎಂದು ಈ ಮೂಲಕ ವಿನಂತಿಸುತ್ತಿದ್ದೆವೆ ಇದರಲ್ಲಿ ಅರಣ್ಯ ಇಲಾಖೆಯ RFO ಧನ್ಯಶ್ರೀ .ಅರಣ್ಯರಕ್ಷಕ ಗಗನ್ ಅರಣ್ಯ ಸಿಬ್ಬಂದಿಗಳು ಮತ್ತು ಪರಿಸರವಾದಿ ಭಾನು ಮೋಹನ್ .ಷಡಾಷರಿ .. ವಿಶ್ವನಾಥ್ ಭಾಗವಹಿಸಿದ್ದರು


Share