ಮೈಸೂರು ನಗರದ ಅತಿ ದೊಡ್ಡ ಮಾಲ್ ಫೋರಂ ಮಾಲ್ ಹೊಸ ಸುರಕ್ಷತೆಗಳ ಅಡಿಯಲ್ಲಿ ಪುನರಾರಂಭಗೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಸುಮಂತ್ ಅವರು ತಿಳಿಸಿದರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಸರ್ಕಾರದ ಮಾರ್ಗಸೂಚಿಯಂತೆ ತೆರೆಯಲಾಗಿದೆ ಎಂದರು ಫೋರಂ ಮಹಲಿನಲ್ಲಿ 83 ಮಳಿಗೆಗಳಿದ್ದು ಅದರ ಪೈಕಿ 66 ಮಳಿಗೆಗಳು ತೆರೆಯಲಾಗಿದೆ ಎಂದು ಅವರು ವಿವರ ನೀಡಿದರು ನಾಲ್ಕರಿಂದ ಐದು ಮಳಿಗೆಗಳನ್ನು ಸರ್ಕಾರ ತೆಗೆಯಬಾರದು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಆಟಕ್ಕೆ ಸಂಬಂಧಪಟ್ಟ ಮಳಿಗೆಗಳನ್ನು ತಿಳಿದಿರಲಿಲ್ಲ ಎಂದು ಅವರು ಹೇಳಿದರು ಕೊರೊನಾ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು