ಬದುಕು ಜಟಕಾಬಂಡಿ

Share

ಅರಮನೆಯ ಮುಂಭಾಗ ಹೀಗೊಂದು ಮನ ಮಿಡಿವ ಚಿತ್ರ
ಒಂದು ಮಗು ಕಾಲಿಗೆ ಚಕ್ರಕಟ್ಟಿ ಸ್ಕೇಟಿಂಗ್ ಆಡುತ್ತಿದ್ದರೆ..
ಇನ್ನೊಂದು ಮಗು ಜೀವನಚಕ್ರ ಸರಿದೂಗಿಸಲು ಬೀದಿ ವ್ಯಾಪಾರ ನಡೆಸುತ್ತಿದೆ.

ಮಕ್ಕಳು_ದೇವರು


Share