ಬಸ್ ನಿಲ್ದಾಣ ಗುತ್ತಿಗೆಗೆ

ಮೈಸೂರು, ನಗರದ ಕುವೆಂಪುನಗರದ 59ನೇ ವಾರ್ಡಿನಲ್ಲಿ ಐದು ವರ್ಷ ನಿರ್ವಹಣೆ ಮಾಡಲು ಖಾಸಗಿ ಕಂಪನಿಗೆ ನೀಡಲಾಗಿದ್ದ ಬಸ್ ನಿಲ್ದಾಣವನ್ನು ಕೆ ಆರ್ ಕ್ಷೇತ್ರದ ಶಾಸಕ ರಾಮದಾಸವರು ಉದ್ಘಾಟಿಸಿದರು.