ಬಾಲಕಿಯಿಂದ ಸಹಾಯಧನ

Share

ಮೈಸೂರು ನಗರದ ಗಾಂಧಿನಗರದ ನಿವಾಸದಲ್ಲಿರುವ ನಿಹಾರಿಕಾ ಎಂಬ ಬಾಲಕಿ ಎರಡು ಸಾವಿರ ಹಣಗಳನ್ನು ಕೆಪಿಸಿಸಿ ಸಂಗ್ರಹ ಮಾಡುತ್ತಿರುವ ಪರಿಹಾರ ನಿಧಿಗೆ ಎರಡು ಸಾವಿರ ರೂಗಳನ್ನು ನೀಡಿದೆ
ಎಂದು ಮೈಸೂರು ನಗರ ಜಿಲ್ಲಾ ಅಧ್ಯಕ್ಷರಾದ ಆರ್ ಮೂರ್ತಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .


Share