ಬಿಎಸ್ ವೈ ಕೈ ಹಿಡಿದ ಹೈಕಮಾಂಡ್ : ವಿಜಯೇಂದ್ರಗೆ ಶಿಖಾರಿ ಪುರ ಟಿಕೆಟ್

Share

 ಬಿಜೆಪಿ ಹೈಕಮಾಂಡ್ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡಿತು ಇದರಲ್ಲಿ ಬಿಎಸ್ ಯಡಿಯೂರಪ್ಪ ರವರ ಉತ್ತರ ಬಿ ಎಸ್ ರಾಘವೇಂದ್ರರವರಿಗೆ ಶಿಕಾರಿಪುರಕ್ಕೆ ಶಿಕಾರಿಪುರದಿಂದ ಸ್ಪರ್ಧಿಸಲು ಟಿಕೆಟ್ ನೀಡಲು ನಿರ್ಧರಿಸಿದೆ.

ಹಾಲಿ ಸಚಿವರಾದ ನಾಗೇಶ್ ಅಶೋಕ್  ಟಿಕೆಟ್ ನೀಡಲಾಗಿದೆ. ಚಾಮುಂಡೇಶ್ವರಿ ನಾರಾಯಣಗೌಡ ನಂಜನಗೂಡು ಬಿ ಹರ್ಷವರ್ಧನ್, ವರುಣ ಮತ್ತು ಚಾಮರಾಜನಗರದ ಸೋಮಣ್ಣ ಅವರಿಗೆ ಟಿಕೆಟ್ ಮೈಸೂರು ನರಸಿಂಹರಾಜ ಕ್ಷೇತ್ರದಿಂದ ಸಂದೇಶ್ ಸ್ವಾಮಿ ನೀಡಲಾಗಿದೆ


Share