ಬಿಜೆಪಿ : 2 ನೇ ಪಟ್ಟಿಯ 23 ಅಭ್ಯರ್ಥಿಗಳ ವಿವರ

Share

ಬಿಜೆಪಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 23 ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆ ಮಾಡಿದ್ದು ಅದರ ವಿವರ ಈ ರೀತಿ ಇದೆ –
1 . ದೇವರ ಹಿಪ್ಪರಗಿ – ಶ್ರೀ ಸೋಮನಗೌಡ ಪಾಟೀಲ (ಸಾಸನೂರ)
2 . ಬಸವನ ಬಾಗೇವಾಡಿ – ಶ್ರೀ ಎಸ್.ಕೆ.ಬೆಳ್ಳುಬ್ಬಿ
3 . ಇಂಡಿ – ಶ್ರೀ ಕಾಸಗೌಡ ಬಿರಾದಾರ್
4 . ಗುರ್ಮಿತ್ಕಲ್ – ಕುಂ. ಲಲಿತಾ ಅನಪುರ
5 . ಬೀದರ್ – ಶ್ರೀ ಈಶ್ವರ್ ಸಿಂಗ್ ಠಾಕೂರ್
6 . ಭಾಲ್ಕಿ – ಶ್ರೀ ಪ್ರಕಾಶ ಖಂಡ್ರೆ
7 . ಗಂಗಾವತಿ – ಶ್ರೀಪರಣ್ಣ ಮುನಾವಳಿ
8 . ಕಲಘಟಗಿ – ಶ್ರೀ ನಾಗರಾಜ್ ಚಬ್ಬಿ
9 . ಹಂಗಲ್ – ಶ್ರೀ ಶಿವರಾಜ್ ಸಜ್ಜನರ್
10 . ಹಾವೇರಿ (SC) – ಶ್ರೀ ಗವಿಸಿದ್ಧಪ್ಪ ದ್ಯಾಮನ್ನವರ್
11 . ಹರಪನಹಳ್ಳಿ – ಶ್ರೀ ಕರುಣಾಕರ ರೆಡ್ಡಿ
12 . ದಾವಣಗೆರೆ ಉತ್ತರ – ಶ್ರೀ ಲೋಕಿಕೆರೆ ನಾಗರಾಜ್
13 . ದಾವಣಗೆರೆ ದಕ್ಷಿಣ – ಶ್ರೀ ಅಜಯ್ ಕುಮಾರ್
14 . ಮಾಯಕೊಂಡ (SC) – ಶ್ರೀ ಬಸವರಾಜ ನಾಯ್ಕ
15 . ಚೆನ್ನಗಿರಿ – ಶ್ರೀ ಶಿವಕುಮಾರ್
16 . ಬೈಂದೂರು – ಶ್ರೀ ಗುರುರಾಜ ಗಂಟಿಹೊಳೆ
17 . ಮೂಡಿಗೆರೆ (SC) – ಶ್ರೀ ದೀಪಕ್ ದೊಡ್ಡಯ್ಯ
18 . ಗುಬ್ಬಿ – ಶ್ರೀ ಎಸ್ ಡಿ ದಿಲೀಪ್ ಕುಮಾರ್
19 . ಸಿಡ್ಲಘಟ್ಟ – ಶ್ರೀ ರಾಮಚಂದ್ರಗೌಡ
20 ಕೋಲಾರ ಚಿನ್ನದ ಕ್ಷೇತ್ರ KGF (SC) – ಶ್ರೀಮತಿ. ಅಶ್ವಿನಿ ಸಂಪಂಗಿ
21 . ಶ್ರವಣಬೆಳಗೊಳ – ಶ್ರೀ ಚಿದಾನಂದ
22 ಅರಸಿಕೆರೆ – ಶ್ರೀ ಜಿ.ವಿ.ಬಸವರಾಜು
23 . ಹೆಗ್ಗಡದೇವನಕೋಟೆ (ಎಸ್‌ಟಿ) – ಶ್ರೀ ಕೃಷ್ಣ ನಾಯ್ಕ್


Share