ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ ಅಭಿನಂದನೆ.

Share

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಚ್ ವಿ ರಾಜೀವ್ ಅವರಿಗೆ ಮುಡಾ ಕಚೇರಿಯಲ್ಲಿ ಹೂಗುಚ್ಛ ನೀಡಿ ಶುಭ ಕೋರಲಾಯಿತು ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ಲಕ್ಷ್ಮೀದೇವಿ .ವೆಂಕಟೇಶ್ ಪ್ರಸಾದ್. ರಾಕೇಶ್ . ಮೋಹನ್. ಮಣಿ . ರಮೇಶ್ .ಹಾಗೂ ಇನ್ನಿತರರು ಹಾಜರಿದ್ದರು


Share