ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ

Share

ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಮೂರನೆ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು 2 ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಾಯ್ದಿರಿಸಲಾಗಿದೆ. ಅದರಲ್ಲಿ ಎಲ್ಲರ ಕಣ್ಣಿರುವುದು ಶಿವಮೊಗ್ಗ ಮತ್ತು ಮಾನ್ವಿ. ಉಳಿದ 10 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಇಂತಿದೆ….
ನಾಗಾಠಾಣಾ – ಸಂಜೀವ್ ಐಹೊಳೆ
ಗೋವಿಂದರಾಜ ನಗರ – ಉಮೇಶ್ ಶೆಟ್ಟಿ
ಹಗರಿ ಬೊಮ್ಮನ ಹಳ್ಳಿ – ಬಿ . ರಾಮಪ್ಪ
ಸೇಡಂ – ರಾಜ್ ಕುಮಾರ್ ಪಾಟೀಲ್
ಕೊಪ್ಪಳ – ಮಂಜುಳಾ ಅಮರೇಶ್
ಕೆ ಆರ್ – ಶ್ರೀ ವತ್ಸ
ಮಹದೇವಪುರ – ಮಂಜಳಾ ಲಿಂಬಾವಳಿ
ರೋಣ – ಕಳಕಪ್ಪ ಬಂಡಿ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
ಹೆಬ್ಬಾಳ್ – ಕಟ್ಟಾ ಜಗದೀಶ್


Share