ಬಿಜೆಪಿ ಶ್ರೀ ವತ್ಸರವರ ಜೊತೆ ಸಂತೋಷ ಹಂಚಿಕೊಂಡ ಕಾರ್ಯಕರ್ತರು ವೀಕ್ಷಿಸಿ

Share

 

ಮೈಸೂರು- ಕೆಆರ್ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷದಿಂದ ಘೋಷಣೆಗೊಂಡ ನಂತರ ಶ್ರೀವತ್ಸ ರವರ ಜೊತೆಗೆ ಕಾರ್ಯಕರ್ತರು ಸಂತೋಷ ಹಂಚಿಕೊಂಡ ಸಮಯ

ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ಟಿ ಎಸ್ ಶ್ರೀವತ್ ಸರ್ ಅವರಿಗೆ
ನಗರದ ಬಿಜೆಪಿ ಕಚೇರಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ನಗರ ಪ್ರಧಾನ ಕಾರ್ಯದರ್ಶಿ ಎಚ್‌ಜಿ ಗಿರಿಧರ್, ಶ್ರೀನಿವಾಸ್ , ಟಿ ಎಸ್ ಅರುಣ್, ಜಯ ಸಿಂಹ ಶ್ರೀಧರ್, ಸೇರಿದಂತೆ ಇನ್ನಿತರ ವಿಪ್ರ ಮುಖಂಡರು ಶುಭ ಹಾರೈಸಿದರು


Share