ಬಿ.ಜೆ.ಪಿ,2ನೇ ಪಟ್ಟಿಯಲ್ಲೂ ಪ್ರಮುಖ ಶಾಸಕರ ಹೆಸರು ಇಲ್ಲ

Share

ಬಿಜೆಪಿ : ಇನ್ನೂ ನಿಗೂಡತೆ ಕಾಪಾಡಿರುವ ಕೆಲವು ಶಾಸಕರ ಟಿಕೆಟ್

ದೆಹಲಿ ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು ಪ್ರಮುಖ ಶಾಸಕ ಮಾಜಿ ಮುಖ್ಯಮಂತ್ರಿ ಸೇರಿದಂತೆ ಕೆಲವರ  ಟಿಕೆಟ್ ಅನ್ನು ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡದೆ ತಡೆಹಿಡಿಯಲಾಗಿದೆ.

 ಇಂದು ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಬೇಕಾಗಿದೆ
ಮೈಸೂರು ನಗರದ ಕೆಆರ್ ಕ್ಷೇತ್ರದ ಹಾಲಿ ಶಾಸಕ ಮಾಜಿ ಮಂತ್ರಿ  ರಾಮದಾಸ್, ಜಗದೀಶ್ ಶೆಟ್ಟರ್, ಲ0ಬಾವಳಿ. ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಿಲ್ಲ

Share