ಬೆಂಗಳೂರಿನ ನಗರದಾದ್ಯಂತ ಭಾರಿ ಮಳೆ

ಬೆಂಗಳೂರು ನಗರದಾದ್ಯಂತ ಭಾರಿ ಮಳೆ ಬಿರುಗಾಳಿ ಗುಡುಗು ಸಹಿತ ಮಳೆಯಾಗಿದೆ ನಗರದಾದ್ಯಂತ ಮರಗಳು ವಾಹನಗಳ ಮೇಲೆ ಹಲವು ಕಡೆ ಬಿದ್ದಿದ್ದು ಟ್ರಾಫಿಕ್ ಜಾಮ್ ಆಗಿದೆ ಮೈಸೂರ್ ಕೆಂಗೇರಿ ರಸ್ತೆ ಮಲ್ಲೇಶ್ವರಂ ರಮೂರ್ತಿ ನಗರ ಮುಂತಾದ ಸ್ಥಳಗಳಲ್ಲಿ ಭಾರಿ ಮಳೆಯಾಗಿದೆ ಎಂದು ವರದಿಯಾಗಿದೆ.