ಬೆಂಗಳೂರು ಕೋರೋನ : ರಾಜ್ಯದ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 5,007 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗಿದೆ

ಕರ್ನಾಟಕದಲ್ಲಿಂದು 85 ಸಾವಿರದ ಗಡಿ ದಾಟಿದ ಕೊರೊನಾ‌ ವೈರಸ್ ಸೋಂಕಿತರ ಸಂಖ್ಯೆ

ಮೈಸೂರು 281
ಬೆಂಗಳೂರು ನಗರ 2,267
ಉಡುಪಿ 190
ಬಾಗಲಕೋಟೆ 184
ದಕ್ಷಿಣಕನ್ನಡ 180
ಧಾರವಾಡ 174
ಕಲಬುರಗಿ 159
ವಿಜಯಪುರ 158
ಬಳ್ಳಾರಿ 136
ಹಾಸನ 118
ಬೆಳಗಾವಿ 116
ಗದಗ 108
ರಾಯಚೂರು 107
ಚಿಕ್ಕಬಳ್ಳಾಪುರ 92
ಉತ್ತರಕನ್ನಡ 88
ಬೀದರ್ 87
ದಾವಣಗೆರೆ 77
ಶಿವಮೊಗ್ಗ 67
ತುಮಕೂರು 59
ಹಾವೇರಿ 59
ಮಂಡ್ಯ 57
ಯಾದಗಿರಿ 53
ಕೊಪ್ಪಳ 39
ಕೋಲಾರ 36
ಚಾಮರಾಜನಗರ 33
ಚಿಕ್ಕಮಗಳೂರು 28
ಬೆಂಗಳೂರು ಗ್ರಾಮಾಂತರ 26
ಚಿತ್ರದುರ್ಗ 13
ರಾಮನಗರ 12
ಕೊಡಗು 03

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 85,870 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,037

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 31,347

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 52,791

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 110

ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,724
(ಮೈಸೂರು 93 + 06 = 99)


Share