ಬೆಂಗಳೂರು ನೀರಿನ ಬಗ್ಗೆ ಅದಾಲತ್

353
Share

Dr. Kavana:
ಬೆಂಗಳೂರು, ಜುಲೈ 22 (ಕರ್ನಾಟಕ ವಾರ್ತೆ):
ಬೆಂಗಳೂರು ಜಲಮಂಡಲಿಯು ಜುಲೈ 23 ರ ಗುರುವಾರ ದಂದು ಬೆಳಿಗ್ಗೆ 9.30 ರಿಂದ 11:00 ಗಂಟೆಯವರೆಗೆ (ದಕ್ಷಿಣ ವಿಲೇಜ್)-2, (ಆಗ್ನೇಯ -5), (ಪಶ್ಚಿಮ ವಿಲೇಜ್)-1,(ನೈರುತ್ಯ)-4,(ಪೂರ್ವ ವಿಲೇಜ್-3), (ಪೂರ್ವ ವಿಲೇಜ್-1), (ವಾಯುವ್ಯ-5), (ಈಶಾನ್ಯ -3) ಮತ್ತು (ಉತ್ತರ-1) ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತ್ತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ಹಮ್ಮಿಕೊಂಡಿದೆ.
ಉಪವಿಭಾಗದ ಹೆಸರು ವಿಳಾಸ ದೂರವಾಣಿ ಸಂಖ್ಯೆ
(ದಕ್ಷಿಣ ವಿಲೇಜ್)-2 ಸೆಂಟ್ರಲ್ ಜೈಲು ರಸ್ತೆ, ಕೂಡ್ಲು ಜಿ ಎಲ್ ಆರ್, ಕೂಡ್ಲು 9845444090

(ಆಗ್ನೇಯ -5) ಕಪಿಲ ಭವನ, 1ನೇ ಮಹಡಿ, 4ನೇ ಟಿ ಬ್ಲಾಕ್, ಜಯನಗರ. 22945148

(ಪಶ್ಚಿಮ ವಿಲೇಜ್)-1 4ನೇ ಬ್ಲಾಕ್, ಬಿ.ಎಸ್.ಕೆ 6ನೇ ಹಂತ, ಪವನಪುರ, ರಾಘವೇಂದ್ರ ಸ್ವಾಮಿ ದೇವಸ್ಥಾನದ ಎದುರು, ಲಿಂಗಧೀರನಹಳ್ಳಿ, 9845444063

( ನೈರುತ್ಯ)-4 ಮೊದಲನೇ ಮಹಡಿ, ಬನಗಿರಿನಗರ, ವಾಟರ್ ಟ್ಯಾಂಕ್ ಪಕ್ಕ, ಬನಶಂಕರಿ 3ನೇ ಹಂತ. 22945198
(ಪೂರ್ವ ವಿಲೇಜ್-3) ಸೆಂಟ್ರಲ್ ಜೈಲು ರಸ್ತೆ, ಕೂಡ್ಲು ಜಿ ಎಲ್ ಆರ್, ಕೂಡ್ಲು,ಹೊಸ ರಸ್ತೆ, ಅರಳೂರು 9591987951

(ಪೂರ್ವ ವಿಲೇಜ್-1) ಬಂಜಾರ ಲೇಔಟ್,ಎಸ್.ಟಿ.ಪಿ ಆವರಣ, ಹೊರಮಾವು 7975488206

(ವಾಯುವ್ಯ-5) ಶ್ರೀರಾಮ ಡಿಲಕ್ಸ್ ಹೋಟೆಲ್ ಹಿಂಭಾಗ, ಪೀಣ್ಯ 2ನೇ ಹಂತ, ಬಿಎಂಟಿಸಿ ಬಸ್ ನಿಲ್ದಾಣ. 28372030
(ಈಶಾನ್ಯ -3) ನಂ.3, ಪಿ&ಟಿ ಕಾಲೋನಿ, ಆರ್.ಟಿ.ನಗರ 22945139

(ಉತ್ತರ-1) 8ನೇ ಮುಖ್ಯ ರಸ್ತೆ, ‘ಡಿ’ ಬ್ಲಾಕ್, ಸಹಕಾರನಗರ 9845444123

      ಉಪವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಸೇವಾಠಾಣೆಗಳ ವಿವರ ಈ ಕೆಳಕಂಡಂತಿದೆ.

ಉಪವಿಭಾಗದ ಹೆಸರು ಸೇವಾಠಾಣೆಗಳು
(ದಕ್ಷಿಣ ವಿಲೇಜ್)-2 ಕೂಡ್ಲು, ಬೇಗೂರು
(ಆಗ್ನೇಯ -5) ಜೆ.ಪಿ.ನಗರ-1 &3, ಜಯನಗರ 4ನೇ ಟಿ ಬ್ಲಾಕ್, ಜಯನಗರ 4ನೇ ಬ್ಲಾಕ್, ಹೊಂಬೇಗೌಡನಗರ, ಭೈರಸಂದ್ರ
(ಪಶ್ಚಿಮ ವಿಲೇಜ್)-1 ಲಿಂಗಧೀರನಹಳ್ಳಿ, ಹೆಮ್ಮಿಗೆಪುರ,ಬನಶಂಕರಿ 6ನೇ ಹಂತ.
( ನೈರುತ್ಯ)-4 ಬಿ.ಎಸ್.ಕೆ 1 &2, ಕುಮಾರಸ್ವಾಮಿ ಲೇಔಟ್.ಇಸ್ರೋ ಲೇಔಟ್, ಪೂರ್ಣ ಪ್ರಜ್ಞಾ ಲೇಔಟ್, ಬನಗಿರಿನಗರ
(ಪೂರ್ವ ವಿಲೇಜ್-3) ಅರಳೂರು, ದೊಡ್ಡ ಕಣ್ಣನಹಳ್ಳಿ,ಕಸವನಹಳ್ಳಿ
(ಪೂರ್ವ ವಿಲೇಜ್-1) ಐ.ಎಸ್.ಪಿ.ಎಸ್, ಹೊರಮಾವು,ರಾಜಾಕೆನಲ್
(ವಾಯುವ್ಯ-5) ಪೀಣ್ಯ ದಾಸರಹಳ್ಳಿ, ಪೀಣ್ಯ,ಲಿಂಗಧೀರನಹಳ್ಳಿ,ಅಂದರಹಳ್ಳಿ
(ಈಶಾನ್ಯ -3) ಆರ್.ಟಿ.ನಗರ, ಕಾವಲ್ ಬೈರಸಂದ್ರ, ಸಂಜಯನಗರ, ಬಿ.ಇ.ಎಲ್ ರಸ್ತೆ,ಗಂಗಾನಗರ ಆನಂದನಗರ, ಮನೋರಮ ಪಾಳ್ಯ
(ಉತ್ತರ-1) ಸಹಕಾರನಗರ,ಜಕ್ಕೂರು, ಕೆಂಪಾಪುರ (ಕಾಫಿ ಬೋರ್ಡ್ ಲೇಔಟ್)

 ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ:8762228888 ಗೆ ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ.ಹಾಗೂ ಕೋವಿಡ್-19 ರ ಮಾರ್ಗದರ್ಶನದಂತೆ ಸಭೆಗೆ ಹಾಜಾರಾಗಲಿರುವ ಸಂದಂರ್ಭದಲ್ಲಿ ಎಲ್ಲಾ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Applications Invited

Bengaluru,

Applications are invited for admission to the I Semester of Five Years B.A., LL.B (Honors) Degree Course in the University Law College, Jnana Bharathi Campus, Bangalore Univesity, Bangalore-560 056 for the academic year 2020-21 from candidates who have passed 10+2 with not less than 45% (in the case of SC/ST -40% and OBC-42% and having income less than Rs. 8 lakh per year, within Karnataka students only) of the total marks. General merit candidates who have not completed 20 years of age as on the last date for submission of applicantion on of the year of admission (In the case of SC, ST Category-I and Foreign Students, 22 years of age) are eligible to apply. For further details visit www.ulcbangalore.com

Application shall be filled online by visiting the University website www.bangaloreuniversity.ac.in or www.ulcbangalore.com. Online filled in Application should be downloaded and submitted to the Principal, University Law College, Jnana Bharathi Campus, Bangalore University, Bengaluru – 560 056 on or before 31-07-2020 along with self attested copies of the relevant documents. Application/Processing fee as shown in the box shall be paid online only in the website.

Application/Processing Fee

Category

Seats under both Regular & Payment Quota

General category & Others

Rs. 850/-

SC/ST/Category-I

Rs. 550/-

Note: Candidates can apply for seats in both Regular and Payment or Self finance quota. For more details, the candidates are advised to visit University website.

ಚಿತ್ರ ಸುದ್ದಿಗಳು:
ಬೆಂಗಳೂರು, ಜುಲೈ 22 (ಕರ್ನಾಟಕ ವಾರ್ತೆ):
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ವಲಯದ ಸಭೆ ನಡೆಸಿದರು.
ಮಹಾಪೌರರಾದ ಗೌತಮ್ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ. ಸುಧಾಕರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.
ಛಾಯಚಿತ್ರ ಲಗತ್ತಿಸಿದೆ.)

ಬೆಂಗಳೂರು, ಜುಲೈ 22 (ಕರ್ನಾಟಕ ವಾರ್ತೆ):
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಹೊರತಂದಿರುವ ಮತಗಟ್ಟೆ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿಗಳು ಪುಸ್ತಕವನ್ನು ಬಿಡುಗಡೆ ಮಾಡಿದರು.
ಮಹಾಪೌರರಾದ ಗೌತÀಮ್ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ. ಸುಧಾಕರ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉಪಸ್ಥಿತರಿದ್ದರು.
ಛಾಯಚಿತ್ರ ಲಗತ್ತಿಸಿದೆ.)

ಬೆಂಗಳೂರು, ಜುಲೈ 22 (ಕರ್ನಾಟಕ ವಾರ್ತೆ):
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.
ಛಾಯಚಿತ್ರ ಲಗತ್ತಿಸಿದೆ)

ನೀರಿನ ಬಿಲ್ ಪಾವತಿ ಕುರಿತು.

ಬೆಂಗಳೂರು, ಜುಲೈ 22 (ಕರ್ನಾಟಕ ವಾರ್ತೆ): ನಗರದಲ್ಲಿ ಕೋವಿಡ್ -19 ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಲ್ಲಿಯೇ ಸುರಕ್ಷಿತವಾಗಿದ್ದು ನೀರಿನ ಶುಲ್ಕ ಪಾವತಿಸಲು ಜಲಮಂಡಳಿಯು ಅವಕಾಶ ಕಲ್ಪಿಸಿರುತ್ತದೆ. ಈ ಕೆಳಕಂಡ ವ್ಯವಸ್ಥೆಗಳನ್ನು ಉಪಯೋಗಿಸಿ ನೀರಿನ ಬಿಲ್ ಪಾವತಿಸಿ, ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ, ಮಂಡಳಿಯು ಸದಾ ನಿಮ್ಮ ಸೇವೆಯಲ್ಲಿರುತ್ತದೆ.
ಜಲಮಂಡಳಿಯ ಅಧಿಕೃತ ವೆಬ್‍ಸೈಟ್ : www.bwssb.gov.in ನಲ್ಲಿ ಎಲ್ಲಾ ಗ್ರಾಹಕರ ನೀರಿನ ಬಿಲ್‍ಗಳನ್ನು ವಾಚನ ದಿನವಹಿ ಪ್ರಕಟಿಸಲಾಗುತ್ತಿದ್ದು, ನೀರಿನ ಬಿಲ್ ಪಾವತಿಯನ್ನು ಮಂಡಳಿಯ ವೆಬ್‍ಸೈಟ್ ಮುಖಾಂತರ ಮಾಡಬಹುದಾಗಿರುತ್ತದೆ ಹಾಗೂ ಮಂಡಳಿಯ ಆ್ಯಪ್ ಆಗಿರುವ “BWSSB Payment App” ಮುಖಾಂತರ Quick Pay ಮಾಡಬಹುದಾಗಿರುತ್ತದೆ. ಮಂಡಳಿಯ ವೆಬ್‍ಸೈಟ್‍ನಲ್ಲಿ “BWSSB Payment App” ನ ಲಿಂಕ್ ಲಭ್ಯವಿದ್ದು, Google Play store ನಲ್ಲಿಯೂ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. ಆನ್‍ಲೈನ್ ಪೇಮೆಂಟ್ ಸೇವೆಗಳಾದ ಃಃ BBPS(Bharat Bill Payment System) ನಿಂದ ಲಭ್ಯವಿರುವ Phone-Pe, Google Pay, , ಮುಖಾಂತರವಾಗಿಯೂ ನೀರಿನ ಬಿಲ್ ಪಾವತಿಯನ್ನು ಮಾಡಬಹುದಾಗಿರುತ್ತದೆ. ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.
ಜಲಮಂಡಳಿಯ ಗ್ರಾಹಕರು ಮನೆಯಿಂದಲೇ ನೀರಿನ ಶುಲ್ಕವನ್ನು ಪಾವತಿಸಿ, ಇನ್ನೂ ಹೆಚ್ಚಿನ ಸೇವೆಯನ್ನು ಒದಗಿಸಲು ಜಲಮಂಡಳಿಗೆ ಅವಕಾಶ ಕಲ್ಪಿಸಿಕೊಡಬೇಕಾಗಿ ಗ್ರಾಹಕರಲ್ಲಿ ವಿನಂತಿಸಿಕೊಳ್ಳಲಾಗಿದೆ.

BWSSB payment of water bills

Bengaluru, July 22 (Karnataka Information): Since COVID-19 is spreading in the city rapidly, in order to enable customers to stay safe at home and pay water bills BWSSB has provided facilities of online payment of water bills. So, make use of these facilities, “Stay Home, Stay Safe”, BWSSB will always be at your service.

Water bills of all consumers are being published reading day wise in BWSSB official website: www.bwssb.gov.in and payment can be made through the website. BWSSB’s App called “BWSSB Payment App” is also available and Quick Pay can be made through this app. Customers can login to the app via the link provided in BWSSB official website and app can also be downloaded from Google pay store. Payment can also be made through online services of BBPS (Bharath Bill Payment System) like Paytm, Phone pe, Google pay etc.

All customers are requested to pay bills online staying at home and provide opportunity for BWSSB to render furthermore service.


Share