ಬೆಂಗಳೂರು ಪೊಲೀಸ್. ಆಯುಕ್ತರು ಗೃಹಬಂಧನದಲ್ಲಿ

Share

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಗೃಹ ದಿಗ್ಬಂಧನ ದಲ್ಲಿದ್ದಾರೆ.
ಆಯ್ತಾ ಭಾಸ್ಕರ್ ಅವರ ಕಾರು ಚಾಲಕನಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಭಾಸ್ಕರ್ ಅವರು ಗೃಹ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.
ಭಾಸ್ಕರ್ ರಾವ್ ಅವರ ಜೊತೆ ಸಂಪರ್ಕದಲ್ಲಿದ್ದ 18ಕ್ಕೂ ಹೆಚ್ಚು ಮಂದಿ ಗೃಹ ದಿಗ್ಬಂಧನದಲ್ಲಿರಲು ಅವರು ಸೂಚಿಸಿದ್ದಾರೆ ಪೊಲೀಸ್ ಆಯುಕ್ತರಾದ ಭಾಸ್ಕರ್ಸಿ ರಾವ್ ಅವರು ಅತಿ ಶೀಘ್ರದಲ್ಲಿ ಟೆಸ್ಟ್ ಮಾಡಿಸಿಕೊಡುವುದಾಗಿ ತಿಳಿಸಿದ್ದಾಾರೆ.


Share