ಬೆಂಗಳೂರು ಮೈಸೂರು ಕೆಎಸ್ಆರ್ ಟಿಸಿ ಬಸ್ ದರ ದುಬಾರಿ

Share

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಟೋಲ್ ಶುಲ್ಕ ಆರಂಭವಾದ ಬೆನ್ನಲ್ಲೆ ಬೆಂಗಳೂರು ಮೈಸೂರು ಕೆಎಸ್ ಆರ್ ಟಿಸಿ ಬಸ್ ದರ ಏರಿಸಲಾಗಿದೆ.
ಸಾಧರಣ ಬಸ್ 15 ರೂ, ರಾಜಹಂಸ 18 ರೂ , ಇತರ ಮಲ್ಟಿ ಆಕ್ಸೆಲ್ 20 ರೂ ಹೆಚ್ಚು ಮಾಡಲಾಗಿದೆ.


Share