ಬೆಂಗಳೂರು ಲಾಕ್ ಡೌನ್ ಮಾರ್ಗಸೂಚಿ ಬಿಡುಗಡೆ ksrtc Bmtc ಇಲ್ಲ

701
Share

ಬೆಂಗಳೂರು,
ಒಂದು ವಾರ ಲಾಕ್ಡೌನ್ ಸಂಬಂಧ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ 10 ಪುಟದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.
ವಾಣಿಜ್ಯ ಖಾಸಗಿ ಸಮಸ್ಯೆಗಳು ಬಂದ್.
ಏಳು ದಿನ ಕೆಎಸ್ಆರ್ಟಿಸಿ ಬಿಎಂಟಿಸಿ ಸಂಚಾರ ಇರುವುದಿಲ್ಲ.
ಬೆಂಗಳೂರು ಸರ್ಕಾರಿ ಕಚೇರಿಗಳು 50%ರಷ್ಟು ಸಿಬ್ಬಂದಿಗಳು ಕೆಲಸ ಮಾಡಬೇಕು.
ಮಾಲ್ ಶಾಪಿಂಗ್ ಕಾಂಪ್ಲೆಕ್ಸ್ ಇರುವುದಿಲ್ಲ, ಓಲಾ ಆಟೋ ಯಾವುದು ಇರುವುದಿಲ್ಲ,
ಮೊಬೈಲ್ ಶಾಪ್ ಎಲೆಕ್ಟ್ರಿಕಲ್ ಸ್ಟೋರ್ ಫ್ಯಾನ್ಸಿ ಸ್ಟೋರ್ಸ್ ಬಂದಾಗಿರುತ್ತದೆ ತುರ್ತು ಸಂದರ್ಭದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ , ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಬೆಂಗಳೂರಿನಲ್ಲಿ ಮಧ್ಯದ ಅಂಗಡಿ ಬಂದ್, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗೆ ಅನುಮತಿ ಸರ್ಕಾರಿ ಖಜಾನೆ ಗಳು ಓಪನ್ ಆಗಿರುತ್ತದೆ ಎಲ್ಲಾ ಸರಕು ಸಾಗಾಣೆ ವಾಹನಗಳಿಗೆ ಅನುಮತಿ ಇರುತ್ತದೆ . ತರಕಾರಿ, ಹಾಲು, ಹಣ್ಣು, ಅಂಗಡಿ ತೆಗೆದಿರುತ್ತದೆ.ಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕಟ್ಟಡ ಕಾಮಗಾರಿಗಳಿಗೆ ನಿರ್ಬಂಧವಿಲ್ಲ, ದೇವಾಲಯ , ದೇವರ ದರ್ಶನವಿಲ್ಲ, ಈಜುಕೊಳ ಜಿಮ್, ತೆರೆದಿರುವುದಿಲ್ಲ.ಎಲ್ಲಾ ಧಾರ್ಮಿಕ ಕೇಂದ್ರಗಳು ಬಂದ್. ಬ್ಯಾಂಕ್ ಎಟಿಎಂ ಕಾರ್ಯನಿರ್ವಹಣೆ ಮಾಡುತ್ತವೆ, ಹೋಟೆಲ್ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ.
ಔಷಧಿ ಕಾರ್ಖಾನೆಗಳಿಗೆ ಅನುಮತಿ , ಬೆಂಗಳೂರಿನಲ್ಲಿ ಸರ್ಕಾರಿ ಕಚೇರಿಗಳು ಬಂದ್ ಪಾರ್ಕ್ ರಂಗಮಂದಿರಗಳು ಇರುವುದಿಲ್ಲ, ಲಿಕ್ಕರ್ ಪಾರ್ಸೆಲ್ ಗೆ ಅವಕಾಶ,ಬಾರ್, ಪಬ್, ಗಳಿಗೆ ನಿರ್ಬಂಧ. ಎಲ್ಲಾ ರೀತಿಯ ಆರೋಗ್ಯ ಸೇವೆ ಲಭ್ಯ,
ವಿಧಾನಸೌಧ, ವಿಕಾಸಸೌಧದಲ್ಲಿ ಶೇಕಡ 50ರಷ್ಟು ಸಿಬ್ಬಂದಿಗೆ ಕೆಲಸ.


Share